Skip to content
Lyric
Dive
Public playlists
My playlists
Search
Sign in
History Gottha
S. P. Balasubrahmanyam
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
Oh... my dear girls, dear boys, dear teachers
ದಾರಿ ತೋರೊ ಗುರುವೇ
ಗುರುರ್ಬ್ರಹ್ಮ ಗುರುರ್ವಿಷ್ಣು
ಗುರುರ್ದೇವೊ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀಗುರವೆ ನಮಃ
History ಗೊತ್ತಾ? History ಗೊತ್ತಾ?
ಚಾಮಯ್ಯ ಮೇಷ್ಟ್ರೇ ಬೇಕು
ನಾಗರಹಾವು ರಾಮಾಚಾರಿಗೆ
Summary ಗೊತ್ತಾ? Summary ಗೊತ್ತಾ?
ನಿಮ್ಮಂತ ಮೇಷ್ಟ್ರೇ ಬೇಕು
ನಮ್ಮೆಲ್ಲರ ಬಾಳ ದಾರಿಗೆ
We miss all the fun, we miss all the joy
We miss you
We miss all the fun, we miss all the joy
We miss you
Sanskrit lecturer ಜುಟ್ಟಿನಲಿ ಚೇಳು ಕಟ್ಟಿದ್ದು
Hindi teacher chairಗೆಲ್ಲ gum-ಉ ಹಾಕಿದ್ದು
English madam scooty tire puncture ಮಾಡಿದ್ದು
Principalನ toiletನಲ್ಲಿ ಕೂಡಿ ಹಾಕಿದ್ದು
Canteenನಲ್ಲಿ ragging ಮಾಡಿದ್ದು
Exam hallಅಲ್ಲಿ ಪಟಾಕಿ ಇಟ್ಟಿದ್ದು
ಹುಡುಗೀರ heartಗೆ rocket ಹೊಡದದ್ದು
Blackboardಅಲ್ಲಿ love letter ಬರೆದದ್ದು
ಬಾಲವಿಲ್ಲದೆ ಕೋತಿ ಚೇಷ್ಟೆ ಮಾಡಿದ ನಾವು
ಅದನು ಮನಸಿನಲ್ಲಿ ಇಡದೆ ಮನ್ನಿಸಿ ನೀವು
ಕ್ಷಮಿಸೋದೇಕೆ? ಇಂತ ನೆನಪು ಬೇಕು ಬಾಳಲಿ
ನಾವು ಆಡಿದ ಆಟ ತಾನೆ golden lifeನಲ್ಲಿ
We miss all the fun, we miss all the joy
We miss you
We miss all the fun, we miss all the joy
We miss you
History ಗೊತ್ತಾ? History ಗೊತ್ತಾ?
ಚಾಮಯ್ಯ ಮೇಷ್ಟ್ರೇ ಬೇಕು
ನಾಗರಹಾವು ರಾಮಾಚಾರಿಗೆ
Summary ಗೊತ್ತಾ? Summary ಗೊತ್ತಾ?
ನಿಮ್ಮಂತ ಮೇಷ್ಟ್ರೇ ಬೇಕು
ನಮ್ಮೆಲ್ಲರ ಬಾಳ ದಾರಿಗೆ
ಅಮ್ಮ ಅನ್ನೊ ತೊದಲು ಕಲಿತು ಮಾತೃ ಭಾಷೇಲಿ
ಅಪ್ಪ ಕಲಿಸೊ ಆಸರೆಯ ಅಂಬೆಗಾಲಲಿ
Slate-ಉ ಬಳಪ ಹಿಡಿದು ತಿದ್ದಿ ಬುದ್ಧಿಯ ಮೇಲೆ
ಗುರುವೇ ದೇವರನ್ನೊ ಜ್ಞಾನ ಮೊಳೆಯಿತಲ್ಲವೇ?
ಅನ್ನ ಕೊಡೊ ರೈತರಿಗೆ ಜೈ ಜೈ
ಊಟಕ್ಕೆ ಮುಂಚೆ ಮುಗಿಯೋ ನೀ ಕೈ
ನಮ್ಮನ್ನು ಕಾಯೊ ಯೋಧನೇ great-ಉ
ಮಲಗೋಕೆ ಮುಂಚೆ ಹೊಡೆಯೋ salute-ಉ
ಭಯ ನಯ ವಿನಯದ ಶ್ರದ್ಧೆ ನಿಮಗಿದ್ದರೆ
ಸತ್ಯ ಜೊತೆಗಿದ್ದರೆ ಅಳು ಕನ್ನೊದ್ದರೆ
ಗುರು ಗುರಿಯಿತ್ತ ಸರಿ ದಾರಿ ನಿಮಗಿದ್ದರೆ
ಪ್ರತಿ ಸಲ ನಾವು ಕಲಿಯೋಕೆ ಮನಸಿದ್ದರೆ
ಎಲ್ಲ ಒಗ್ಗಟ್ಟು ನಿಮ್ಮಲ್ಲಿ ತುಂಬಿದ್ದರೆ
ಈ ದೇಶಕ್ಕೆ ತೊಡೆ ತಟ್ಟಿ ನೀವೆದ್ದರೆ
We miss all the fun, we miss all the joy
We miss you
We miss all the fun, we miss all the joy
We miss you
We miss all the fun, we miss all the joy
We miss you