Skip to content
Lyric
Dive
Public playlists
My playlists
Search
Sign in
What A Beautifullu Hudugi
Naveen Sajju, Meghana Raj
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
(What a beauty
What a beauty
What a beauty
What a beauty)
What a beautiful-u ಹುಡುಗಿ, ಶಿವ ಶಿವ
ನೋಡ್ತಾ ಇದ್ರೆ heartbeat-u ಡವ ಡವ
What a super-duper ಹೈದ, ಶಿವ ಶಿವ
Lookನಲ್ಲೇ ಆಸೆಗಳ ಕೆಣಕುವ
Full moonಗಿಂತ, ನೀ full ಮುದ್ದು ಗೊತ್ತಾ?
ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
ಕೈಲಿ ಕೈ ಇಟ್ಟುಕೊಂಡು walking ಒಂಟ್ರೇ
Heart ಹೊರಗೆ ಬಂದು disco dance ಮಾಡ್ತದೆ
ನಿನ್ನ ಮುದ್ದುಮುದ್ದು ಮಾತು ಕೇಳ್ತಾ ಇದ್ರೆ
ಸಿಕ್ಕಾಪಟ್ಟೆ love-u ಬಂದು ಸಾಯಂಗಾಯ್ತದೆ
ಅಪ್ಪಿ ತಪ್ಪಿ ನೀನು ನಂಗೆ touch-u ಕೊಟ್ರೆ
ದೀಪಾವಳಿ ಬಂದಂಗ್ ಆಯ್ತದೆ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
What a beautiful ಹುಡುಗಿ, ಶಿವ ಶಿವ
What a super duper ಹೈದ, ಶಿವ ಶಿವ
Chattingನಲ್ಲಿ ನೀನು ತುಂಬಾ romantic
ಹತ್ರ ಬಂದ್ರೆ ಯಾಕೆ ನಿಂಗೆ ನಾಚ್ಕೆ ಆಯ್ತದೆ?
ಶುರು ಆದ್ರೆ ತುಂಬಾ ಕಷ್ಟ ಹಾಕೋದ್ break-u
ಹೆಚ್ಚು ಕಮ್ಮಿ ಆದ್ರೆ ಕೂಸು ಕೈಗೆ ಬರ್ತದೆ
ಹೇ, ಅಲೆಲೆಲೆ ಸುಬ್ಬಿ, ನಿನ್ಮಾತು ಕೇಳಿ ಉಬ್ಬಿ
ನನ್ ಜೀವ ಎಲ್ಲೋ ತೇಲೋಂಗ್ ಆಯ್ತದೆ
ಅರೆ, ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
What a beautiful-u ಹುಡುಗಿ, ಶಿವ ಶಿವ
ನೋಡ್ತಾ ಇದ್ರೆ heartbeat-u ಡವ ಡವ
What a super duper ಹೈದ, ಶಿವ ಶಿವ
Lookನಲ್ಲೇ ಆಸೆಗಳ ಕೆಣಕುವ
Full moonಗಿಂತ, ನೀ full ಮುದ್ದು ಗೊತ್ತಾ?
ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ
ಕಿಸ್ಕಂದು, ನಿಂತ್ಕಂಡು selfie ಹೊಡಿಯುಮಾ
Facebook, WhatsAppಲ್ post ಮಾಡುಮಾ