Skip to content
Lyric
Dive
Public playlists
My playlists
Search
Sign in
Vismithanadhe - From "Maadha Matthu Maanasi"
Sonu Nigam
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ವಿಸ್ಮಿತನಾದೆ ನೀ ಬರುವಾಗ
ವಿನೀತನಾದೆ ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ
ವಿಸ್ಮಿತಳಾದೆ ನೀ ಬರುವಾಗ
ವಿನೀತಳಾದೆ ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ
ನನ್ನ ನೋಡುತ ನೀ ಏನೋ ಹೇಳುವಾಗ
ಮೆಲ್ಲ ಮಾತ ಮರೆಯೋದೆ ಆಕರ್ಷಕ
ನಮ್ಮಿಬ್ಬರ ಒದ್ದಾಟವು ಎಷ್ಟೊಂದು ಮುದ್ದಾದ ಆಕಸ್ಮಿಕ
ನಿನ್ನ ಕಂಡ ಮೇಲೆ ನನ್ನ ಜೀವವೀಗ
ಸವಿ ಸ್ವಪ್ನದ ಒಂದು ಕಾರ್ಯಾಲಯ
ಮುನ್ಸೂಚನೆ ಏನಿಲ್ಲದೆ ಆದಾಗಲೇ ಚಂದ ಪ್ರೇಮೋದಯ
ವಿಸ್ಮಿತನಾದೆ
ನೀ ಬರುವಾಗ
ವಿನೀತನಾದೆ
ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ
ಎಲ್ಲಾ ಚಿಂತೆ ಈಗ ಎಲ್ಲೋ ಮಾಯವಾಗಿ
ನಿನ್ನ ತೋಳಿನಲ್ಲೀಗ ಕೂಸಾದೆ ನಾ
ಈ ಭಾವನೆ ಹೆಚ್ಚಾಗಲು ನಿನ್ನಿಂದಲೇ ತಾನೇ ಉತ್ತೇಜನ
ಒಂದೇ ಮಾತಿನಲ್ಲಿ ಇಂದೇ ಹೇಳಲೇನು
ನನ್ನ ಜೀವದ ಜೀವ ನೀನಲ್ಲವೇ
ಆತಂಕವು ಇನ್ನೇತಕೆ ಎಂದೆಂದೂ ಸಂಗಾತ ನಾನಿಲ್ಲವೆ
ವಿಸ್ಮಿತಳಾದೆ
ನೀ ಬರುವಾಗ
ವಿನೀತಳಾದೆ
ನೀನಿರುವಾಗ
ಸಮಾಚಾರ ಬೇರೇನು ಬೇಕಿಲ್ಲದೆ
ತಯಾರಾದೆ ನಾನೀಗ ಮಾತಿಲ್ಲದೆ
ನಿನಗಾಗಿಯೇ
ನಿನಗಾಗಿಯೇ