Skip to content
Lyric
Dive
Public playlists
My playlists
Search
Sign in
Punaha Punaha
S.P. Balasubrahmanyam
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಪುನಹಃ ಪುನಹಃ ಕೇಳಿದರು
ನಿನ್ನ ವಿನಹಃ ಏನಿಲ್ಲ
ಪುನಹಃ ಪುನಹಃ ನೋಡಿದರು
ನಿನ್ನ ವಿನಹಃ ಏನಿಲ್ಲ
ಪುನಹಃ ಪುನಹಃ ಹಾಡಿದರು
ನಿನ್ನ ವಿನಹಃ ಏನಿಲ್ಲ
ಕಲಿತು ಹಾಡೋ ಕವಿಮಾತು
ಪ್ರೇಮಿಗಳ ಈ ಕಿವಿಮಾತು
ಪ್ರೀತಿ ವಿನಹಃ ಯಾವ ಹಸಿವಿಲ್ಲ
ಬಾ... ಬಾ... ಬಾss
ಪುನಹಃ ಪುನಹಃ ಕೇಳಿದರು
ನಿನ್ನ ವಿನಹಃ ಏನಿಲ್ಲ
ಪ್ರೀತಿಯ ಸ್ಪಶ೯ವೇ ಸಂಗೀತ ಏಂದೆ ನಾನು
ಸ್ಪಶ೯ ದ ಪ್ರೀತಿಯು ಸಂಗೀತ ಅಂದೆ ನೀನು
ಕಂಪಿಸೋ ಅಮೃತಬಳ್ಳಿಯಿದೆ ನಿನ್ನ ಈ ಕಣ್ಣಲ್ಲಿ
ಕಂಪಿಸೋ ಅಮೃತ ಶಿಲೆಗಳಿವೆ ನಿನ್ನ ಕಣ ಕಣದಲ್ಲಿ
ತಾಜಮಹಲ ಕರಗಿಸಿ ಏರಕ ಹೊಯ್ದ
ರೂಪಸಿ
ಹೊಗಳೂ ಮಾತುಗಳಲ್ಲವೇ ಅಲ್ಲ
ನಿನ್ನ ವಿನಹಃ ಏನಿಲ್ಲ
ಪುನಹಃ ಪುನಹಃ ಕೇಳಿದರು
ನಿನ್ನ ವಿನಹಃ ಏನಿಲ್ಲ
ಏ ಏ... ಒಓ
ಉಸಿರಲೆ ಪ್ರೀತಿಯ ಮೆರವಣಿಗೆ ಎಂದೆ ನಾನು
ಪ್ರೀತಿಯೇ ಉಸಿರ ಬರವಣಿಗೆ ಅಂದೇ ನೀನು
ಹೃದಯದ ಅಂತಃಪುರದಲ್ಲಿ
ಹಚ್ಚುವೇ ದಿವಳಿಗೆ
ಆನಂದಭಾಷ್ಮದ ಅಂಬಲಿಯೆ ತುಂಬಲಿ ಬೊಗಸೆಗೆ
ಚಲಿಸೋ ಋತುವ ನೀ ವಹಿಸಿ
ಗುರುತಿಗಿಟ್ಟ ರೂಪಸಿ
ಮರೆಯೋ ಮಾತುಗಳು ಅಲ್ಲವೇ ಅಲ್ಲ
ಪುನಹಃ ಪುನಹಃ ಕೇಳಿದರು
ನಿನ್ನ ವಿನಹಃ ಏನಿಲ್ಲ
ಪುನಹಃ ಪುನಹಃ ಹೇಳಿದರು
ನಿನ್ನ ವಿನಹಃ ಏನಿಲ್ಲ
ಹೃದಯ ತುಂಬಿದ ಮಾತುಗಳು
ಜಗವ ಮರೆಸೋ ನಿಮಿಷಗಳು
ಪ್ರೀತಿ ವಿನಹಃ ಬೇರೆ ಪದವಿಲ್ಲ
ಬಾ ಬಾ ಬಾss