Skip to content

Bere Yaaro

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಬೇರೆ ಯಾರೋ ಬರೆದಂತಿದೆ ಸಾಲನು ಬೀಸೋ ಗಾಳಿ ಮರೆತಂತಿದೆ ಮಾತನು ಬೆಲ್ಲದ ಹಾಗೆಯೇ ಕಲ್ಲೆದೆ ಕರಗುವ ಬೇಗುದಿಯು ಇದೇತಕೋ ತಡೆದಂತಿದೆ ನಿನ್ನನು ತಡೆದಂತಿದೆ ನಿನ್ನನು ಬೇರೆ ಯಾರೋ ಜೀವವೇ ಪ್ರೀತಿಸು ಜೀವ ಹೋಗುವಂತೆ ಸಂತೆಯ ಮಧ್ಯವೇ ಸ್ವಪ್ನ ತಾಗುವಂತೆ ನಮ್ಮಿಬ್ಬರಲ್ಲೂ ರುಪಾಂತರ ಆಗಾಗ ಸಣ್ಣ ಮಧ್ಯಂತರ ಕನ್ನಡಿಯಲ್ಲಿಯೂ ಕಣ್ಣಿಗೆ ಬೀಳದ ಭೂಮಿಕೆಯೂ ಇದೇತಕೋ ಸೆಳೆದಂತಿದೆ ನಿನ್ನನು ಸೆಳೆದಂತಿದೆ ನಿನ್ನನು ಬೇರೆ ಯಾರೋ ಬರೆದಂತಿದೆ ಸಾಲನು ಮರೆತಂತಿದೆ ಮಾತನು