Skip to content

Shiva Shiva Endare Bhayavilla

S.P. Balasubrahmanyam
Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಶಿವ ಶಿವ ಎಂದರೆ ಭಯವಿಲ್ಲ ಆ ಆ ಆ ... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ ಆ ಆ ಆ . ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವೇ ಇಲ್ಲ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ ಅನ್ನ ದಾನವ ತೊರೆಯದಿರು ನಾನು ನನ್ನದು ಯೆನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಯೆನ್ನದಿರು ಉನ್ನತಿ ಸಾಧಿಸಿ ಹಗಲಿರುಳು ಉ ಉ ಉ ... ಉನ್ನತಿ ಸಾಧಿಸಿ ಹಗಲಿರುಳು ದೀನನಾಥನ ಮರೆಯದಿರು ಉ ಉ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ . ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಡದೇ ಎಲೆಯೊಳಗೆ ಭೋಗ ಭಾಗ್ಯ ದ ಬಲೆಯೊಳಗೆ ಬಳಲಿ ಬಡದೇ ಎಲೆಯೊಳಗೆ ಕಾಯಕ ಮಾಡುತ ಎಂದೆಂದೂ ಉ ಉ ಉ ... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವೆಯುತಿರು ಉ ಉ ... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ . ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕಾರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕಾರ ಜಪವಯ್ಯಾ ಅಪಕರಾವ ನೀ ಮಾಡಿದರೆ ಏ .ಏಏ ಅಪಕರಾವ ನೀ ಮಾಡಿದರೆ ಕೈಲಾಸವದು ಸಿಗ್ತದಲ್ಲ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ