Skip to content
Lyric
Dive
Public playlists
My playlists
Search
Sign in
Saavirake Obba
Hamsalekha
,
S. Janaki
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಸಾವಿರಕೆ ಒಬ್ಬ ಕಲಾವಿದ
ಹೂ ಮನದ ಚಿತ್ರ ಕಲಾವಿದ
ಚೈತ್ರಮಾಸವ ಚಿತ್ರ ಮಾಡಿದ
ಅಭಿಮಾನವ ಹೊಳೆ ಮಾಡಿದ
ಸಾವಿರಕೆ ಒಬ್ಬ ಕಲಾವಿದ
ಹೂ ಮನದ ಚಿತ್ರ ಕಲಾವಿದ
ಕೈಯಲ್ಲಿ ಪುಟ್ಟ ಕುಂಚ
ಕಣ್ಣಲ್ಲೋ ಈ ಪ್ರಪಂಚ
ಆ ಮನಸೆಲ್ಲೋ, ಆ ತಪಸ್ಸೆಲ್ಲೋ
ಬಿಳಿ ಹಾಳೆಯಲಿ ದಸ ವೇಳೆಯಲಿ ಈ ಚಿತ್ತಾರ
ಆ ರವಿಗೆ ಬೆಳಕು ನೆರಳಿನ ಆಟ
ಈ ಕುಂಚಕೆ ಏಳು ಬಣ್ಣಗಳ ಕೂಟ
ಸಾವಿರಕೆ ಒಬ್ಬ ಕಲಾವಿದ
ಹೂ ಮನದ ಚಿತ್ರ ಕಲಾವಿದ
ಒಳಗಣ್ಣು ತೆರೆದು ನೋಡು
ಸೌಂದರ್ಯ ಸೂರೆ ಮಾಡು
ಈ ಜಗವೆಲ್ಲ ಬರೀ ಕಲೆಯಂತೆ
ಈ ಕಲೆಯಲ್ಲಿ, ಈ ಬಲೆಯಲ್ಲಿ ನೀ ಸೆರೆಯಾಗು
ಈ ದೇಹಕೆ ತಪ್ಪದು ಎಂದಿಗೂ ಸಾವು ನೋವು
ಈ ಜೀವಕೆ ತಪ್ಪದೆ ತಿನಿಸು ಕಲೆಯ ಮೇವು
ಸಾವಿರಕೆ ಒಬ್ಬ ಕಲಾವಿದ
ಹೂ ಮನದ ಚಿತ್ರ ಕಲಾವಿದ
ಚೈತ್ರಮಾಸವ ಚಿತ್ರ ಮಾಡಿದ
ಅಭಿಮಾನವ ಹೊಳೆ ಮಾಡಿದ