Party Suru
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
(ಕರೆಸಿದ ಕಾರಣ ಏನು ಕಾಂತ)
Teenageಅಲಿ ಮೆದುಳಲಿ ಹುಡುಗೀರ ಹಾವಳಿ
ಹೃದಯದ pitchಅಲಿ ಬಿದ್ದರೆ ಗೂಗಲಿ
ಹುಡುಗರ lifeಇದು waste ಗುರು
ಹುಡುಗೀರು lifeಇಗೆ boost ಗುರು
ಸಿಕ್ಕರೆ ಸುಮ್ಮನೆ ಬಾಚ್ಕೋ ಗುರು
ಇಲ್ದಿದ್ರೆ ಮನೆಗೋಗಿ
ಪಾಚ್ಕೋ ಗುರು
(Party ಸುರು, peg ಹಾಕು ಗುರು
Party ಸುರು, peg ಹಾಕು ಗುರು
Party ಸುರು, peg ಹಾಕು ಗುರು
Party ಸುರು, peg ಹಾಕು ಗುರು)
Teenageಅಲಿ ಮೆದುಳಲಿ ಹುಡುಗೀರ ಹಾವಳಿ
ಹೃದಯದ pitchಅಲಿ ಬಿದ್ದರೆ ಗೂಗಲಿ
Mother-u, father-u, lecture bore-u
ಜೇಬಲ್ಲಿ ದುಡ್ಡಿದ್ರೆ ತಡೆಯೋರು ಯಾರು
ಯಾರು ಯಾರು ಯಾರು ಯಾರು
ಜಾದೂ, ಜಾದೂ ಯೌವ್ವನವೇ ಒಂದು ಜಾದೂ
ಜಾದೂ, ಜಾದೂ ವಯಸ್ಸಿಂದಲೇ ಅದು ಜಾದೂ
ಬಾವಿಯ ಕಪ್ಪೆ ಆಗದಿರು
ಶಿಫ್ಟಲ್ಲಿ tour-u ಹೊರಡು ಗುರು
ವಯಸಿದು ಒಂಥರ fire-u ಗುರೂ
ವಯಸಿದು ಹೋದರೆ
Smoke-u ಸುರು
ಜಾತ್ರೆ ಸುರು
Step-u ಹಾಕು ಗುರು
(Party ಸುರು, peg ಹಾಕು ಗುರು
Party ಸುರು, peg ಹಾಕು ಗುರು
Party ಸುರು, peg ಹಾಕು ಗುರು, ಗುರು, ಗುರು)
Teenageಅಲಿ ಮೆದುಳಲಿ ಹುಡುಗೀರ ಹಾವಳಿ
(ಬಯಸಿದೆ ನಿನ್ನ ಪ್ರಾಣ ಕಾಂತ)
कुलबुली हे सब कुलबुली हे
कुलबुली हे सब कुलबुली हे
कुलबुली हे कुलबुली हे
कुलबुली हे सब कुलबुली हे
(Party ಸುರು, peg ಹಾಕು ಗುರು)
(Party, Party, just party, party
Party, Party, just party, just party)
(Party)
Serious-u love-u ತುಂಬಾ ಬೇಕಾರು
Dating-u outing-u ಅಲ್ಲೇ ಮಾಡು ದರ್ಬಾರು
ಅಮಲು ಅಮಲು ಈ ಪ್ರೀತಿಯು ತಂದ ಅಮಲು
ಅಮಲು ಅಮಲು ಹೇ ಹುಡುಗಿ ನೀನು ಸಿಗಲು
History, geography ಬ್ಯಾಡ ಗುರು
Biology, chemistry ಸಾಕು ಗುರು
ಬಿಟ್ಟಿ ಸಿಕ್ಕರೆ ಪೊಟ್ಕೋ ಗುರು
ಇಲ್ದಿದ್ರೆ ಮನೆಗೋಗಿ ಗುರು
ರಾತ್ರಿ ಸುರು, ರಂಗಾಗು ಗುರು
(Party ಸುರು, peg ಹಾಕು ಗುರು)
(Party ಸುರು, peg ಹಾಕು ಗುರು)
(Party ಸುರು, peg ಹಾಕು ಗುರು)
Teenageಅಲಿ ಮೆದುಳಲಿ ಹುಡುಗೀರ ಹಾವಳಿ
(ಬಯಸಿದೆ ನಿನ್ನ ಪ್ರಾಣ ಕಾಂತ)
ಹೃದಯದ pitchಅಲಿ ಬಿದ್ದರೆ ಗೂಗಲಿ
(ಕರೆಸಿದ ಕಾರಣ ಏನು ಕಾಂತ)