Sukumari Sukumari
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಸುಕುಮಾರಿ ಸುಕುಮಾರಿ ಹೃದಯಾನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಮೈಲಾರಿ ನಾ ಕಾದೆ ನಿನ್ನ ದಾರಿ
ಮೈಲಾರಿ ಮಾತಾಡು ಒಂದು ಸಾರಿ
ಸುಕುಮಾರಿ ಸುಕುಮಾರಿ ಹೃದಯಾನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಓ. ನರನಾಡಿ ಎಲ್ಲಾ ನಿನ್ನ ಬೇಡಿದೆ
ಎದೆಯಾಳದಲ್ಲಿ ನಿನದೆ ಹಾಡಿದೆ
ಪಿಸುಮಾತು ಶುರು ಆಯ್ತು ಈ ನಮ್ಮ ಕಣ್ಣಂಚಲಿ
ಮನಸಂತು ಮಗುವಾಯ್ತು ಈ ನನ್ನ ಪ್ರೀತಿಯಲಿ
ಬರೆವಾಸೆ ಬಂತು ಶಾಯರೀ
ಮೈಲಾರಿ ನಾ ಕಾದೆ ನಿನ್ನ ದಾರಿ
ಮೈಲಾರಿ ಮಾತಾಡು ಒಂದು ಸಾರಿ
ಸುಕುಮಾರಿ ಸುಕುಮಾರಿ ಹೃದಯಾನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ
ಮಳೆ ಬಂದ ಹಾಗೆ ನೀನು ಬಂದರೆ
ನಗುವಾಗ ಕೆನ್ನೆ ಕೆಂಪು ತಾವರೆ
ಎದೆಯಲ್ಲೂ ಎದುರಲ್ಲೂ ಎಲ್ಲೆಲ್ಲೂ ನೀನೇ ಕಣೇ
ನಿದಿರೇಲೂ ನಿನಗೀಳು ಇದಕ್ಕೆಲ್ಲ ನೀನೇ ಹೊಣೆ
ಕನಸಲ್ಲೂ ನೀನೆ ಸುಂದರಿ
ಓ.ಮೈಲಾರಿ ನಾ ಕಾದೆ ನಿನ್ನ ದಾರಿ
ಮೈಲಾರಿ ಮಾತಾಡು ಒಂದು ಸಾರಿ
ಸುಕುಮಾರಿ ಸುಕುಮಾರಿ ಹೃದಯಾನ ಕದ್ದ ಚೋರಿ
ಸುಕುಮಾರಿ ಸುಕುಮಾರಿ ಖುಷಿಯಾದೆ ನಿನ್ನ ಸೇರಿ